Top Songs By Puttur Narasimha Nayak
Credits
AUSFÜHRENDE KÜNSTLER:INNEN
Narasimha Naik
Künstler:in
Puttur Narasimha Nayak
Künstler:in
B. K. Chandrashekhara
Leadgesang
KOMPOSITION UND LIEDTEXT
B. K. Chandrashekhara
Komponist:in
Purandara Dasaru
Songwriter:in
PRODUKTION UND TECHNIK
Aananda Audio Video
Produzent:in
Lyrics
ಈ ಪರಿಯ ಸೋಬಗವ ದೇವರಲಿ ನಾ ಕಾಣೆ |
ಗೋಪಿಜನಪ್ರಿಯ ಗೋಪಾಲಗಲ್ಲದೆ || (ಪ.)
ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ |
ಸಿರಿಯತನದಲಿ ನೋಡೆ ಶ್ರೀಕಾಂತನು ||
ಹಿರಿಯತನದಲಿ ನೋಡೆ ಸರಸಿಜೊದ್ಭವನಯ್ಯ |
ಗುರುವುತನದಲಿ ನೋಡೆ ಜಗದಾದಿ ಗುರುವು || ೧.
ಪಾವನತ್ವದಿ ನೋಡೆ ಅಮರ ಗಂಗಾಜನಕ |
ದೇವತ್ವದಲಿ ನೋಡೆ ದಿವಿಜರೊಡೆಯ ||
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ |
ಆವ ಧೈರ್ಯದಿ ನೋಡೆ ಅಸುರಾಂತಕ || ೨.
ಗಗನದಲಿ ಸಂಚರಿಪ ಗರುಡದೇವನೆ ತುರಗ |
ಜಗತೀಧರ ಶೇಷ ಪರಿಯಂಕ ಶಯನ ||
ನಿಗಮಗೋಚರ ಪುರಂದರ ವಿಠಲಗಲ್ಲದೇ |
ಮಿಗಿಲಾದ ದೈವಗಳಿಗೀ ಭಾಗ್ಯ ಉಂಟೇ? ||
Writer(s): B. K. Chandrashekhara, Purandara Dasaru
Lyrics powered by www.musixmatch.com