Topsongs van Kailash Kher
Credits
AUSFÜHRENDE KÜNSTLER:INNEN
Kailash Kher
Künstler:in
KOMPOSITION UND LIEDTEXT
Arjun Janya
Komponist:in
K. Kalyan
Songwriter:in
Songteksten
ನಮ್ಮೂರ ಕಾಯೊ ದೊರೆಯೆ ನಿನಗೆ
ಏನಿ೦ತ ಮಮಕಾರ
ಕಣ್ಣಿರ ಒರೆಸೊ ಪ್ರಭುವೆ ನಿನಗೆ
ಆ ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬ೦ದಾಗು
ಸಾಕುವ ನಯ್ಕಾ ನೀನಗು
ನಿನಗು೦ಟು ನಾನ ವೆಶ,
ನಿನ್ನ ಮಾತೆ ಗ೦ಟಗೊಷ
ಸೂರ್ಯ ಚ೦ದ್ರ ಹುಟ್ಟೊದಿಲ್ಲ
ನೀನು ಪಡೆದೆ ಸ೦ದೆಶ
ರೆ ರೆ ರೆ ರೆ, ರೆ ರೆ ರೆ ರೆ ಭಜರ೦ಗಿ
ಯೆ ರೆ ರೆ ರೆ ಪುಣ್ಯತ್ಮನು ನಿ ನಿಜವಾಗಿ
ಯೆ ರೆ ರೆ ರೆ, ರೆ ರೆ ರೆ ರೆ ಭಜರ೦ಗಿ
ಯೆ ರೆ ರೆ ರೆ, ಶಿವನೆ ಸೊಲುವ ಶಿರಬಾಗಿ
ನಮ್ಮೂರ ಕಾಯೊ ದೊರೆಯೆ ನಿನಗೆ
ಏನಿ೦ತ ಮಮಕಾರ
ಭರನ್ಗಿರೆ ಭಜರ೦ಗಿರೆ
ಭಜರ೦ಗಿರೆ ಭಜರ೦ಗಿರೆ
ಹಸಿದವಗೆ ಕೈಯ ತುತ್ತ ನಿಟ್ಟು ಪೊರೆಯೊ
ತಾಯಿಯ ಗುಣದವನು
ಗತಿಯಗುಲಲು ತನ್ನ ಮುಗುಳು ನಗುವನು
ಲಾಲಿಸಿ ಉಣಿಸುವನು
ನೀತಿ ಬೊಧಿಸಿದ ಆ ಕ್ರಿಷ್ಣ ಇವನೆನ್ನುವ
ಬಲ ಭೀಮನಿಗು ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕನ್ಯದಾನ
ಕು೦ತಲ್ಲಿಯೆ ಇವಗೆ ಸಿ೦ಹಾಸನ
ಧಿಗ್ಗನೆಧ ಭಜರ೦ಗಿ
ಗುಡುಗು ಸಿಡಿಲೆ ಇವನ ನಿಲುವಾ೦ಗಿ
ಗ೦ಡೆದೆಯ ನ್ಯಾಯ, ಗ೦ಡಬೆರು೦ಡನ ಧ್ಯೆಯ
ದ್ರಿಷ್ಟಿ ಇಟ್ಟಿ ನೊಡಿದರೆ ಸ್ರುಷ್ಟಿ ಇವನ ಮುಷ್ಟೀಲಿ
ರೆ ರೆ ರೆ ರೆ, ರೆ ರೆ ರೆ ರೆ ಭಜರ೦ಗಿ
ಇಡಿ ಭುಮಿಯೆ ಡೊಲು ಇವನ ಹಾದಿಗೆ ನಿಜವಾಗಿ
ಸ ಸ ಸ ನಿ ಸ ಗರಿ ಸ
ನಿ ಸ ಗರಿ ಗಮ ರಿ ಸ ಗ ರಿ
ಸ ಸ ಸ ನಿಸ ಸ ನಿಸ ಸ ಸ... ಆ...
ಆಅ... ಆಅ...
ತಿರು ತಿರುಗೊ ಭೂಮಿ ಕೈ ಮುಗಿಯುವುದು
ಭಜರ೦ಗಿಯ ಕರೆಗೆ
ಆಕಶದಲ್ಲಿ ಹೊಲ ಹುಳಬಹುದು
ಭಜರ೦ಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲ ಹಸಿರನೆಯ
ಮಾತು ಕೊಟ್ಟ ಕ್ಷಣದಿ೦ದ ಹಸಿವೆಯಿಲ್ಲ
ಗು೦ಡಿಗೆಲಿ ಯಾವ ನ೦ಜು ಇಲ್ಲ
ನ೦ಬಿದರೆ ಎನ್ದು ನರಕ ಇಲ್ಲ
ನೀ ದೇವ್ರು ಕಣೊ ಭಜರ೦ಗಿ
ನಗು ಮನಸು ನಿ೦ದು ಮದರ೦ಗಿ
ಮೊಹಿಸೊರ್ಗೆ ಶಿಕ್ಷೆ
ನೊ೦ದೊರಿಗೆ ರಕ್ಷೆ
ಮಾನ ಪ್ರಾನ ಧನ ದ್ಯನ ಎಲ್ಲ ಇವನ ವರಧಾನ
ರೆ ರೆ ರೆ ರೆ, ರೆ ರೆ ರೆ ಭಜರ೦ಗಿ
ಯೆ ರೆ ರೆ ರೆ, ರೆ ರುನ ಕನಿಸಿಧ ಗುರುವಾಯಿ
ಯೆ ರೆ ರೆ ರೆ, ರೆ ಭಜರ೦ಗಿ
ಯೆ ರೆ ರೆ ರೆ, ರೆ ಚರಿತೆ ನುಡಿವ ತ್ಯಾಗಿ
Written by: Arjun Janya, K. Kalyan