Vídeo musical

Mungda, Bari Olu, Dandanakka | Sangeetha Rajeev | Kannada, Hindi, Tamil Songs | Trilingual Mashup 2
Ver Mungda, Bari Olu, Dandanakka | Sangeetha Rajeev | Kannada, Hindi, Tamil Songs | Trilingual Mashup 2 en YouTube

Presentada en

Créditos

AUSFÜHRENDE KÜNSTLER:INNEN
Udit Narayan
Udit Narayan
Leadgesang
Upendra
Upendra
Künstler:in
Gurukiran
Gurukiran
Leiter:in Musik
KOMPOSITION UND LIEDTEXT
Upendra
Upendra
Songwriter:in
Gurukiran
Gurukiran
Komponist:in
PRODUKTION UND TECHNIK
H.C. Srinivasa (Shilpa Srinivas)
H.C. Srinivasa (Shilpa Srinivas)
Produzent:in

Letras

कुछ कुछ कुछ
(होगया)
कुछ कुछ
(होगया)
कुछ कुछ कुछ
(होगया)
कुछ कुछ
(होगया)
ಬರಿ ಓಳು, ಬರಿ ಓಳು, ಬರಿ ಓಳು, ಬರಿ ಓಳು
MTV ಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು
Zee TV ಮಾದೇಗೌಡ್ರಿಗೆ ಬರಿ ಓಳು
ಬರಿ ಓಳು
Censor ಇಲ್ಲದೇ
ಎಲ್ಲಾ ತೋರಿಸೋ V Channel ಥರ
ಕೆಲ್ಸ ಮಾಡೋ ಆಳು ನಾ ಆಳು
MTVಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು
Zee TV ಮಾದೇಗೌಡ್ರಿಗೆ ಬರಿ ಓಳು
ಬರಿ ಓಳು
Censor ಇಲ್ಲದೇ
ಎಲ್ಲಾ ತೋರಿಸೋ V Channel ಥರ
ಕೆಲ್ಸ ಮಾಡೋ ಆಳು ನಾ ಆಳು
(ಅವನ್ಯಾಕ್ ಮತ್ತೆ ಮತ್ತೆ ನನ್ ನೆನಪಿಗೆ ಬರ್ತಾಯಿದ್ದಾನೆ
ಛೆ, ಕೂರಲಾಗದವನು
ಆಗಲ್ಲ ನೀನ್ ಅವ್ನ್ love ಮಾಡ್ತಾದ್ಯ
ಇಲ್ಲ ಇಲ್ಲ ಮಾಡ್ತಾಯಿಲ್ಲ
Love ಮಾಡ್ತಾದ್ಯ, ಮಾಡ್ತಾದ್ಯ, ಮಾಡ್ತಾದ್ಯ, ಮಾಡ್ತಾದ್ಯ)
ಗಂಡಂಗೆ ಮರೆಮಾಚೂ
Friendಇಗೆ Bay Watch-u
ಮನೆಯಲ್ಲಿ Top Ten-u
Barಅಲಿ fountain-u
ಮೇಲೆ super show
ಒಳಗೆ horrow show
ಇದೆ midnight masala ಕಣೇ
ಬರಿ ಓಳು
ಬರಿ ಓಳು
MTV ಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು
Zee TV ಮಾದೇಗೌಡ್ರಿಗೆ ಬರಿ ಓಳು
ಬರಿ ಓಳು
Censor ಇಲ್ಲದೇ
ಎಲ್ಲಾ ತೋರಿಸೋ V Channel ಥರ
ಕೆಲ್ಸ ಮಾಡೋ ಆಳು ನಾ ಆಳು
कुछ कुछ कुछ
(होगया)
कुछ कुछ
(होगया)
कुछ कुछ कुछ
(होगया)
कुछ कुछ
(होगया)
Bpl Ooh-La-La
आती क्या खंडाला
Sun Tv உங்கள் Choice
ಕಣ್ಣಲಿ lovely scene
Citi Channel-u
ప్రియా రాగాలు
ಪ್ರೀತ್ಸೋ ಉದಯ TV ನಾನೇನೆ
ಬರಿ ಓಳು
ಬರಿ ಓಳು
MTV ಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು
Zee TV ಮಾದೇಗೌಡ್ರಿಗೆ ಬರಿ ಓಳು
ಬರಿ ಓಳು
Censor ಇಲ್ಲದೇ
ಎಲ್ಲಾ ತೋರಿಸೋ V Channel ಥರ
ಕೆಲ್ಸ ಮಾಡೋ ಆಳು ನಾ ಆಳು
कुछ कुछ कुछ
(होगया, सब कुछ होगया)
कुछ कुछ कुछ
(होगया, सब कुछ होगया)
कुछ कुछ कुछ
(होगया, सब कुछ होगया)
कुछ कुछ कुछ
(होगया, सब कुछ होगया)
Written by: Gurukiran, Upendra
instagramSharePathic_arrow_out